ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಇನ್ನೆರಡು ದಿನಗಳಲ್ಲಿ ಲಾಕ್ ಡೌನ್ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗಿರುವಾಗ ಲಾಕ್ ಡೌನ್ ಸಡಿಲ ಪಡಿಸಲು ಸಿದ್ದರಾಮಯ್ಯ ಕೊಟ್ಟ ಮಾಸ್ಟರ್ ಪ್ಲಾನ್ ಇದು<br />The national lockdown has been continued and we still don't Know how it is going to end. We will get a clear picture in 2 days . Meanwhile Siddaramaiah gives some plans on how to release this lockdown